ಜೇಮ್ಸ್ ಪ್ಯಾಟ್ರಿಕ್ "ಜಿಮ್ಮಿ" ಪೇಜ್, ಜೂನಿಯರ್., (ಆಂಗ್ಲ: "" , ಜನನ ೯ ಜನವರಿ ೧೯೪೪) ಇಂಗ್ಲೆಂಡಿನ ಪ್ರಸಿದ್ಧ ಸಂಗೀತಗಾರರು, ಸಾಹಿತ್ಯಗಾರರು, ಬಹು ವಾದ್ಯಗಾರರು ಮತ್ತು ಧ್ವನಿಮುದ್ರಿಕೆಗಳ ಪ್ರಕಾಶಕರು. ರಾಕ್ ವಾದ್ಯ ತಂಡ ಲೆಡ್ ಝೆಪೆಲಿನ್‍ ಸ್ಥಾಪಕರಾಗಿ ಮತ್ತು ಅದರ ಮುಂಚೂಣಿ ಗಿಟಾರ್ ವಾದಕರಾಗಿ ಬಹಳಷ್ಟು ಖ್ಯಾತಿ ಹಾಗೂ ಯಶಸ್ಸು ಪಡೆದಿದ್ದಾರೆ. == == == ಬಾಹ್ಯ ಸಂಪರ್ಕಗಳು == ಜಿಮ್ಮಿ ಪೇಜ್ ಐ ಎಮ್ ಡಿ ಬಿನಲ್ಲಿ ಜಿಮ್ಮಿ ಪೇಜ್ – , 2015